"ನಿಮ್ ಕೆಲಸ ಅವರಿಗೆ ಕೊಟ್ಟು, ನೀವು ಸ್ಟೇಷನ್ ನಲ್ಲಿ ಇರಬಾರದು"

► "ಕಾನೂನು ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ತೆಗೀಬೇಕು"

► ಕಲಬುರಗಿ: ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

#varthabharati #PriyankKharge #police #Kalaburagi #Karnataka